ಗಮನಿಸು ನನ್ನ ನೀನು

gamanisu-nanna-neenu

ನಂಗೊಂಥರಾ ಹಂಗೆ! ನಾನು ಓಂದೇ ಸಲ ಕೇಳಿದಾಗ ಇಷ್ಟ ಆಗೋ ಹಾಡು ಆಮೇಲೆ ಕೇಳ್ತಾ ಕೇಳ್ತಾ ಬೇಜಾರು ಬಂದೋಗುತ್ತೆ. ಚನ್ನಾಗಿರೋ ಹಾಡು ಒಂದೇ ಸಲ ಕೇಳಿದಾಗ ಇಷ್ಟ ಆಗಲ್ಲ, ಕೇಳ್ತಾ ಕೇಳ್ತಾ ಇಷ್ಟ ಅಗೋಗುತ್ತೆ. ಈ ಹಾಡು ಕೇಳಿದಾಗ ಅಷ್ಟೇನೂ ಇಷ್ಟ ಆಗಿರ್ಲಿಲ್ಲ. ಆಮೇಲೆ ಇಷ್ಟ ಆಗಿ ಹಾಡು ಹೇಳಿ ರೆಕಾರ್ಡ್ ಕೂಡಾ ಮಾಡಣ ಅನ್ಸಿ ಬಿಡ್ತು. ವೀಡಿಯೋ ರೆಕಾರ್ಡ್ ಮಾಡಣ ಅನ್ಸಿ ಅದುನ್ನು ಮಾಡಿಬಿಟ್ಟೆ.
ನೋಡಿ, ಕೇಳಿ… ಹೆಂಗಿದೆ ಹೇಳಿ 🙂

You may also like...

4 Responses

  1. chaithra says:

    all the best nice singing 🎶 supr

  2. Archana Nawda says:

    Hey nice. All the best. Happy to c u with lot new things.

Leave a Reply

Your email address will not be published. Required fields are marked *