ಹೇ ನವಿಲೇ… ಹೆಣ್ಣವಿಲೇ..
Hey Navile Song Lyrics in Kannada
ಹೇ ನವಿಲೇ… ಹೆಣ್ಣವಿಲೇ..
ಹೇ ನವಿಲೇ ನವಿಲೇ..
ಹೆಣ್ಣವಿಲೇ.. ನವಿಲೇ..
ಬಾ ನವಿಲೇ.. ನವಿಲೇ..
ಬಾ ನವಿಲೇ.. ನವಿಲೇ..
ಆ ಸೌಂದರ್ಯ ಲೋಕದಿಂದ ಜಾರಿದೆ..
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ..
ಆಕಾಶ ಕಾಣುವಾ..
ಮಳೆ ಬಿಸಿಲು ಬೀಳುವಾ..
ಆಕಾಶ ಕಾಣುವಾ, ಮಳೆ ಬಿಸಿಲು ಬೀಳುವಾ..
ಮನೆಗೆಂದು ನೀನು ಬರುವೇ..
ಬರುವೇ…
ನಿನಗಾಗಿ ನಾನಿಲ್ಲಿ ಕಾದಿರುವೆನು..
ಮನೆಯಂತೆ ಮನಸನ್ನು ತೆರೆದಿರುವೆನು..
ನಿನ ಪ್ರೀತಿಯಾ ನಂಬಿ ಬದುಕಿರುವೆನು..
ಹೇ ನವಿಲೇ… ಹೆಣ್ಣವಿಲೇ..
ಹೇ ನವಿಲೇ ನವಿಲೇ..
ಹೆಣ್ಣವಿಲೇ.. ನವಿಲೇ..
ಬಾ ನವಿಲೇ.. ನವಿಲೇ..
ಬಾರೆ ನವಿಲೇ.. ನವಿಲೇ..
ಆ ಸೌಂದರ್ಯ ಲೋಕದಿಂದ ಜಾರಿದೆ..
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ..
ಸೌಂದರ್ಯ ರೇಖೆಯ..
ನೂರಾರು ಶಾಖೆಯ..
ಸೌಂದರ್ಯ ರೇಖೆಯ, ನೂರಾರು ಶಾಖೆಯ
ಆರಂಭ ಹೇಳು ಎಲ್ಲಿದೆ,
ಎಲ್ಲಿದೆ..
ಈ ಅಂದ ಸಂಪೂರ್ಣ ಕಲೆಯಾಗಿದೆ..
ಮಾತಾಡೋ ಬೇಲೂರ ಶಿಲೆಯಾಗಿದೆ..
ಹೆಣ್ಣಾಗಿದೆ ಹೆಣ್ಣವಿಲಾಗಿದೆ..
ಹೇ ನವಿಲೇ… ಹೆಣ್ಣವಿಲೇ..
ಹೇ ನವಿಲೇ ನವಿಲೇ..
ಹೆಣ್ಣವಿಲೇ.. ನವಿಲೇ..
ಬಾ ನವಿಲೇ.. ನವಿಲೇ..
ಬಾರೆ ನವಿಲೇ.. ನವಿಲೇ..
ಆ ಸೌಂದರ್ಯ ಲೋಕದಿಂದ ಜಾರಿದೆ..
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ..
ನೀನಿಲ್ಲಿ ಬಂದಿರೇ..
ಹೂನಗುವ ತಂದಿರೇ..
ನೀನಿಲ್ಲಿ ಬಂದಿರೇ, ಹೂನಗುವ ತಂದಿರೇ..
ನೋಡಲ್ಲಿ ತಾರೆ ನಾಚಿದೇ..
ಮಿಂಚದೇ..
ಆ ತಾರೆ ಏನಾದರೇನಾಯಿತು..
ನೀ ದೂರ ಹೋಗದೇ ಇದ್ದರಾಯಿತು..
ನೀನಾಯಿತು ಇನ್ನು ನಾನಾಯಿತು..
ಹೇ ನವಿಲೇ… ಹೆಣ್ಣವಿಲೇ..
ಹೇ ನವಿಲೇ ನವಿಲೇ..
ಹೆಣ್ಣವಿಲೇ.. ನವಿಲೇ..
ಬಾ ನವಿಲೇ.. ನವಿಲೇ..
ಬಾ ಬಾರೇ ನವಿಲೇ.. ನವಿಲೇ..
ಆ ಸೌಂದರ್ಯ ಲೋಕದಿಂದ ಜಾರಿದೆ..
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ..
hey-navile-hennavile